ಬೃಂದಾವನ ಗೋಶಾಲೆಗೆ ಸ್ವಾಗತ
ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠ, ಹರಿಹರಪುರ ಇವರ ಹೆಮ್ಮೆಯ ಯೋಜನೆ
ಪ್ರಶಾಂತತೆಯ ಅನುಭವ
ಗೋವುಗಳು ಪ್ರಶಾಂತವಾಗಿ, ಮುಕ್ತವಾಗಿ ವಿಹರಿಸುವ ಸಂರಕ್ಷಿತ ಪ್ರದೇಶ
ಸಾಂಪ್ರದಾಯಿಕ ವಿಧಾನ
ನಾವು ಗೋರಕ್ಷಣೆ ಮತ್ತು ಸಂರಕ್ಷಣೆಯ ಪುರಾತನ ಪದ್ಧತಿಗೆ ಒತ್ತು ನೀಡುತ್ತೇವೆ
ಕರುಣೆಯ ಅನಾವರಣ
ಸಮರ್ಪಿತ ಕಾಳಜಿಯ ಮೂಲಕ ಪ್ರತಿ ಹಸುವಿನ ಯೋಗಕ್ಷೇಮಕ್ಕೆ ಆದ್ಯತೆ
ನಮ್ಮ ಬಳಗವನ್ನು ಸೇರಿ
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಾಮರಸ್ಯದ ಅನುಭವ ಪಡೆಯಲು ನಮ್ಮ ಬಳಗ ಸೇರಿ
ಗೋಶಾಲೆ ಕುರಿತು
ನಮ್ಮ ಉದ್ದೇಶವನ್ನು ಬೆಂಬಲಿಸಿ
ಗೋವುಗಳನ್ನು ಸಂರಕ್ಷಿಸಿ, ಸಂಪ್ರದಾಯ ಉಳಿಸಿ ಇಂದೇ ಪವಿತ್ರ ಕಾರ್ಯದಲ್ಲಿ ಕೈಜೋಡಿಸಿ
ಗೋವುಗಳ ದತ್ತು
ಹಸು ಆಹಾರ
ವೈದ್ಯಕೀಯ ಆರೈಕೆ
ಮೂಲಸೌಕರ್ಯ ಅಭಿವೃದ್ಧಿ
ಶಿಕ್ಷಣ ಮತ್ತು ಜಾಗೃತಿ
ಸಾಮಾನ್ಯ ದೇಣಿಗೆಗಳು
ಸೇವಾ ಅವಕಾಶಗಳು
ಗೋ ಪೂಜೆ
ಗೋಶಾಲೆಯು ಭಕ್ತರಿಗೆ ಗೋ ಪೂಜೆಯಲ್ಲಿ ಭಾಗವಹಿಸಲು ಅವಕಾಶವನ್ನು ಒದಗಿಸುತ್ತದೆ. ಇದು ಗೋವುಗಳನ್ನು ಪೂಜಿಸುವ ಪವಿತ್ರ ಆಚರಣೆಯಾಗಿದೆ.
ಗೋ ದಾನ
ಗೋ-ದಾನವು ಹಸುಗಳನ್ನು ದಾನ ಮಾಡುವ ಅಥವಾ ದಾನದ ಒಂದು ರೂಪವಾಗಿ ಅರ್ಪಣೆ ಮಾಡುವ ಪವಿತ್ರ ಕಾರ್ಯ.
ಸ್ವಯಂಸೇವಕರಾಗಿರಿ
ಗೋಶಾಲೆಯು ಹಸುಗಳ ಆರೈಕೆಗಾಗಿ ತಮ್ಮ ಸಮಯ ಮತ್ತು ಶ್ರಮವನ್ನು ವಿನಿಯೋಗಿಸಲು ಬಯಸುವ ಸ್ವಯಂಸೇವಕರನ್ನು ಸ್ವಾಗತಿಸುತ್ತದೆ.
ಗೋಶಾಲೆ ನಿರ್ಮಾಣಕ್ಕೆ ಕೊಡುಗೆ ನೀಡಿ
ಗೋಶಾಲೆ ಸೌಲಭ್ಯಗಳ ನಿರ್ಮಾಣ ಮತ್ತು ವಿಸ್ತರಣೆಗೆ ಗೋಭಕ್ತರು ಮತ್ತು ಪ್ರೇಮಿಗಳು ಕೊಡುಗೆ ನೀಡಲು ಅವಕಾಶವಿದೆ.
ದೇಣಿಗೆ
ಗೋಶಾಲೆಗೆ ನೀಡುವ ದೇಣಿಗೆಗಳು ಹಸುಗಳ ಯೋಗಕ್ಷೇಮಕ್ಕಾಗಿ ಆಹಾರ, ಪಶುವೈದ್ಯಕೀಯ ಆರೈಕೆ ಮತ್ತು ವೈದ್ಯಕೀಯ ಸರಬರಾಜುಗಳಂತಹ ಪ್ರಮುಖ ಅಗತ್ಯಗಳನ್ನು ಒದಗಿಸಲು ನೆರವಾಗುತ್ತದೆ. ಪ್ರತಿಯೊಂದು ದಾನವೂ ಗೋವುಗಳ ಆರೋಗ್ಯ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಗೋಶಾಲೆಯಲ್ಲಿ ನಿಮ್ಮ ವಿಶೇಷ ದಿನವನ್ನು ಆಚರಿಸಿ
ಗೋಶಾಲೆಯು ತಮಗೆಲ್ಲರಿಗೂ ಜನ್ಮದಿನಗಳು, ವಾರ್ಷಿಕೋತ್ಸವಗಳು ಅಥವಾ ಹಬ್ಬಗಳಂತಹ ವಿಶೇಷ ಸಂದರ್ಭಗಳನ್ನು ಹಸುಗಳ ಜೊತೆ ಆಚರಿಸಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ.
ಬೃಂದಾವನ ಗೋಶಾಲಾ - ನಿರ್ಮಾಣ ಹಂತದಲ್ಲಿರುವ ಹೊಸ ಗೋಶಾಲೆ
800+
ಹಸುಗಳು
1.5 ಎಕರೆ ಪ್ರದೇಶ
ಹೊಸ ಗೋಶಾಲೆಯ ವೈಶಿಷ್ಟ್ಯಗಳು ಮತ್ತು ಸೌಲಭ್ಯಗಳು :
ವಿಶಾಲವಾದ ಆಶ್ರಯ ತಾಣಗಳು
ಹುಲ್ಲುಗಾವಲು
ಪಶುವೈದ್ಯಕೀಯ ಆರೈಕೆ
ಆಹಾರ ಕೇಂದ್ರಗಳು
ನೀರು ಸರಬರಾಜು
ನಮ್ಮ ಹಸುಗಳ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಸಾಕಷ್ಟು ನೀರಿನ ಪೂರೈಕೆ ಅಗತ್ಯ. ಎಲ್ಲ ಸಮಯದಲ್ಲೂ ನಮ್ಮ ಹಸುಗಳ ನೀರಿನ ಅಗತ್ಯತೆಯನ್ನು ಪೂರೈಸಲು ಮತ್ತು ವಿಶ್ವಾಸಾರ್ಹ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನೀರಿನ ತೊಟ್ಟಿಗಳನ್ನು ನಾವು ಸ್ಥಾಪಿಸಿದ್ದೇವೆ.
ತ್ಯಾಜ್ಯ ನಿರ್ವಹಣೆ
ಪವಿತ್ರ ಗೋವುಗಳನ್ನು ಸಂರಕ್ಷಿಸಲು ನಮ್ಮೊಂದಿಗೆ ಜೊತೆಯಾಗಿ
ಸಂಪರ್ಕ
- +91 89516 74836
- info@brindavangoshala.in
- ಹರಿಹರಪುರ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ, ಭಾರತ – 577120