Skip to content

Brindavangoshala

ಸಂಪರ್ಕಿಸಿ

ಪವಿತ್ರ ಗೋವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಹಾಗೂ ಬೃಂದಾವನ ಗೋಶಾಲೆಯಲ್ಲಿ ನಾವು ಉಂಟು ಮಾಡಿರುವ ಪ್ರಭಾವವನ್ನು ಕಣ್ಣಾರೆ ನೋಡಿ ತಿಳಿದುಕೊಳ್ಳಿ.ಬನ್ನಿ, ಗೋ ಸಂರಕ್ಷಣೆಯ ಕಾರ್ಯದಲ್ಲಿ ನಮ್ಮ ಜೊತೆ ಕೈ ಜೋಡಿಸಿ.

ಪ್ರಶ್ನೆಗಳಿವೆಯೇ? ಇಂದೇ ಸಂಪರ್ಕಿಸಿ !

ನಿಮಗೆ ಯಾವುದಾದರೂ ಸಂದೇಹಗಳಿದ್ದರೆ ಅಥವಾ ನಮ್ಮ ಕೆಲಸದ ಕುರಿತು ಇನ್ನಷ್ಟು ಮಾಹಿತಿ ಪಡೆಯಲು ಬಯಸಿದರೆ ಇಂದೇ ನಮ್ಮನ್ನು ಸಂಪರ್ಕಿಸಿ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಹಾಗೂ ನಿಮಗೆ ಹೆಚ್ಚಿನ ಮಾಹಿತಿ ಒದಗಿಸಲು ನಾವು ಸದಾ  ಸಿದ್ಧರಾಗಿದ್ದೇವೆ.

ದೂರವಾಣಿ ಸಂಖ್ಯೆ :

+91 ‪89516 74836‬

ಇಮೇಲ್

info@brindavangoshala.in

ವಿಳಾಸ

ಹರಿಹರಪುರ, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ, ಭಾರತ - 577120